Babar Azam is very close to being in the same league as India skipper Virat Kohli and Australia’s Steve Smith.<br /><br />ಸಾಧನೆಯ ವಿಚಾರದಲ್ಲಿ ಬಾಬರ್ ಅಝಾಮ್ ಅವರು ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅಥವಾ ಜೋ ರೂಟ್‌ನ ಹತ್ತಿರಕ್ಕೆ ಬರುತ್ತಿದ್ದಾರೆ,' ಎಂದು ಯೂಟ್ಯೂಬ್ ಚಾನೆಲ್ ಕ್ರಿಕೆಟ್ ಬಾಝ್ ಜೊತೆಗಿನ ಸಂದರ್ಶನದ ವೇಳೆ ಮಿಸ್ಬಾ ಹೇಳಿಕೊಂಡಿದ್ದಾರೆ.